Posts

Showing posts from February, 2024

Hold on

Image
  ©All Rights reserved by  Myunsungpoetry.blogspot.com R ef no :- MUP/23022024/48 ************************************** Wondering why i stucked? Worrying where i stacked? Waning when i brocked ? Wanting back as i was bold! Hold on Hold on... Wearing virus wound bond! Walking with wrong crowd! Wishing untapable deed! Waiting for beloved mind! Hold on Hold on... Witnessing you how i admired? Watching you as you was, i'm blind! Waiting for words, is it you deserved? Weeping me it seem you not bothered! Hold on Hold on... **************************************** ✍️Keerthan K K Bengaluru, India

ಮರೆಯದ ಮರಿಚಿಕೆ.!

Image
©All Rights reserved by  Myunsungpoetry.blogspot.com R ef no :- MUP/14022024/47 **************************************** ನಿನ್ನ ಕಂಡ ಕಣ್ಣಿಗೆ ನಿನ್ನದೆ ಕನವರಿಕೆ-ಕನವರಿಕೆ ನೀ ಕಂಡು ಕಾಣೆಯಾದ ಕ್ಷಣವೇ ಮತ್ತೆ ಕಾಣುವ ಬಯಕೆ ನೋಡಿ-ನೋಡಿ ಆ ನಿನ್ನ ಮುದ್ದು ಮೊಗದ ನಾಚಿಕೆ ನನ್ನ ಮನ ಹೊತ್ತಿದೆ ನಿನ್ನ ಪಡೆಯುವ ಹರಕೆ ಓ ನನ್ನ ಮರೆಯದ ಮರಿಚಿಕೆ, ಮರಿಚಿಕೆ.! ನವಿಲು ನಾಟ್ಯದಂತ ಆ ನಿನ್ನ ಕಣ್ಣೋಟಕ್ಕೆ  ಅಳುವ ಮನವು ಅರಳಿ ಜಿಗಿಯುವುದು ಆಗಸಕ್ಕೆ  ನಿನ್ನ ಅರಿತು ಅನುಕ್ಷಣ ನೆನೆದರೆ ಈ ಉಚ್ಚು ಮನಕ್ಕೆ  ಸದ್ದಿಲ್ಲದೆ ಸಾವಿರ-ಸಾವಿರ ಕನಸು ಕಟ್ಟುವ ಬಯಕೆ ಓ ಕೇಳು ನನ್ನ ಮರೆಯದ ಮರಿಚಿಕೆ- ಮರಿಚಿಕೆ.! ಬರದ ಬವಡೆಯಲ್ಲಿದ್ದ ನನ್ನೀ ಆತ್ಮಕ್ಕೆ  ಛಲದ ಚೈತನ್ಯ ತಂದಿದೆ ನಿನ್ನ ಜೊತೆಗಾರಿಕೆ ಬದುಕಲು ಬಲ-ಬೆಂಬಲ ನಿನ್ನೆ ಈ ಮನಕ್ಕೆ  ಸೋತು ನಾ ಒಲಿದಿರುವೆ ನಿನ್ನ ಒಳ್ಳೆ ತನಕ್ಕೆ  ಕೇಳು ನನ್ನ ಮರೆಯದ ಮರಿಚಿಕೆ-ಮರಿಚಿಕೆ.! **************************************** ✍️ಕೀ.ಕೆ ಬೆಂಗಳೂರು