ನೆನಪಿನ ನೆರಳು..!

©All Rights reserved by Myunsungpoetry.blogspot.com
Ref no :- MUP/15032025/58
*************************************
ಕಂಡು ಕಾಣದೆ ಹೋದೆ ನೀನು
ಕಂಡ ಕನಸಲ್ಲಿ ನನ್ನನಿರಿಸಿ,
ನೀ ಹೋದಮೇಲೆ ಚಿಂತೆಯೇನು
ಚಿತೆಯಲ್ಲಿ ನನ್ನ ಭಾವ ಮುಳುಗಿದೆ.! (2)

ನೂರು ಸಂಜೆ ನಿನ್ನ ಹಿಂದೆ
ಮೂಕನಾಗೆ ನಾ ಬಂದೆ,
ಸಾಲು ನೆನಪಿನ ಕದ ನೀ ತೆರೆದೆ,
ಆ ನೆರಳಲೆ ಇಂದು ನಾ ಉಳಿದೆ.! (2)

ಸೋತ ಹೃದಯ ಸದ್ದಿಲ್ಲದೆ ಕುಳಿತಿದೆ,
ಸಂತೋಷ ಆ ಸ್ಪರ್ಶಕೆ ಕಾದಿದೆ,
ಹೇಳಿಬಿಡು ಮನತೆರೆದು ಇಂದೆ
ಜೊತೆಯಾಗಿರುವೆ ಎಂದು ಮುಂದೆ.! (2)

*************************************

Keerthan.K.K

Comments

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!