Posts

Showing posts from May, 2025

ನಾ ಬಯಸದ ಕ್ಷಣ..!

Image
©All Rights reserved by  Myunsungpoetry.blogspot.com R ef no :- MUP/25052025/60 ************************************* ಸಾಗುವೆ ಹೆದರದೆ, ಸುರಿವ ಮಳೆಗು ನಲುಗದೆ, ಅವಳಿಲ್ಲದ ಈ ಸಂಜೆಯು  ಸದ್ದಿಲ್ಲದ ಸ್ವರವಾಗಿದೆ, ಬೆಂಕಿಯಾಗಿ ಕತ್ತಲ್ಲಲು ಸುಡುತ್ತಿದೆ, ನಾ ಬಯಸದ ಕ್ಷಣವಾಗಿ ಕಾಡಿದೆ..! ಸೋತು ಮನವು ಪ್ರತಿ ದಿನವು  ದಣಿದು ಭಯದಲ್ಲಿ ಬದುಕಿದೆ  ದಾರಿಯೆನೋ ಕಾಣೆ ನಾನು  ಅವಳ ನೆನಪು ಹೆಚ್ಚಾಗಿದೆ ದಣಿಸಿ ನೆಮ್ಮದಿ ಕೆಡಿಸಿದೆ ನಾ ಬಯಸದ ಕ್ಷಣವಾಗಿ ಕಾಡಿದೆ..! ************************************ Keerthan K K