ನೆನೆದು ನಿನ್ನ ನೆನೆದು.!
©All Rights reserved by Myunsungpoetry.blogspot.com
Ref no :- MUP/15012026/62
*************************************
ನೆನೆದು ನಿನ್ನ ನೆನೆದು,
ಗೆಳತಿ ಕಾದು ಕುಳಿತೆ
ದಿನವು ನಿನ್ನ ದ್ವನಿಗೆ,
ನೂರು ಸಾರಿ ಕೇಳು
ಬೇಕು ನಿನ್ನ ಸಲುಗೆ.|2||ಗೆಳತಿ..|
ಸೋತು ಸದ್ದಿಲ್ಲದಂತೆ
ನೆನೆದೆ ನಿನ್ನ ನಗುವ,
ಏಕೆ ದೂರ ಉಳಿವೆ
ದಾರಿ ತಪ್ಪಿ ದಣಿದೆ.|2||ಗೆಳತಿ..|
ಸಾಲು ನೋವು ಬರಲಿ
ಸಾಕು ನಿನ್ನ ಒಲವು,|2|
ನಗುವೆ ನೀನಾಗಿರು
ಛಲದಿ ಮುನ್ನಡೆವೆ.|ನೆನೆದು..|
ಪ್ರೀತಿ ಪಾಠ ಕಳಿಸಿ
ಸಾಲು ಕನಸು ಕಟ್ಟಿರುವೆ,|2|
ಕಾಣದ ಕಡಲಿನೊಳಗೆ
ಪ್ರೀತಿ ಬಚ್ಚಿಡುವೆ. |ನೆನೆದು..|


Comments