ನೂರು ಸಂಜೆ ನಿನ್ನ ಹಿಂದೆ.✨

©All Rights reserved by Myunsungpoetry.blogspot.com
Ref no :- MUP/16022025/57
*************************************

ನೂರು ಸಂಜೆ ನಿನ್ನ ಹಿಂದೆ
ಮಾತು ಕವಿತೆ ಆಗಿದೆ 
ನಾನು ಇಂದು ನಿನ್ನ ಮುಂದೆ 
ಪದಗಳೆಕೊ ಮಾಸಿದೆ.. ಮಾಸಿದೆ.. 

ಸಲ್ಲದೇನೆ ನನ್ನ ಭಾವನೆ 
ಮುಖಳಾಗೆ ನೀ ಉಳಿದೆ 
ಸಾಲು ಸಾಲು ಪದಗಳಲ್ಲಿ 
ಮನದ ಭಾವನೆ ಹೊರಟಿದೆ.. ಹೊರಟಿದೆ..

ಹರಿವ ನದಿಯ ಸದ್ದಿನಲ್ಲೂ 
ನಿನ್ನ ಮಾತೇ ಜೋರಿದೆ 
ಆ ಮಿನುಗು ಚುಕ್ಕಿತಾರೆ 
ನೀ ಕಾಣದೆ ಅಳುತಿದೆ.. ಅಳುತಿದೆ..

ಎಂದಿರದ ಪ್ರಶ್ನೆಗಳಿಂದು 
ನನ್ನ ಮುಂದೆ ತೆರೆದಿದೆ 
ಬೇಗ ನಿನ್ನ ಭಾವ ತಿಳಿಸು 
ಕಾದು ಜೀವ ನೊಂದಿದೆ.. ನೊಂದಿದೆ..

*************************************

Keerthan.K.K

Comments

Sharan said…
Abba impressive lines KK
Anonymous said…
Wonderful lines Keerthi
Keerthan K K said…
Thank you Sharan
Keerthan K K said…
Thank you . 😊

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!