ನೊಂದ ಮನಸ್ಸು..!

©All Rights reserved by Myunsungpoetry.blogspot.com
Ref no :- MUP/16042025/59
*************************************
ಕಂಡ ಕನಸ್ಸ ಕಸಿದ ಮನವೇ 
ನೂರು ಬಾರಿ ದೂರಿ ಹೋದೆ,
ನಗುವ ದಿನವೆ ಮರೆತು ಕುಳಿತೆ,
ಸಾರಿ ಹೇಳುವೆ ನೀ ದೂರ ಉಳಿದೆ
ಮನ ನೊಂದು ನೇಣಿಗೆ ಶರಣಾಗಿದೆ.!

ಸದ್ದಿಲ್ಲದೆ ಈ ಸೋತ ಮನವು 
ಸಾಲು ಪ್ರಶ್ನೆಗೆ ಸಿಲುಕಿ ನಲುಗಿದೆ, 
ಕಾಣದೆ ನೀ ದೂರ ಉಳಿದು ಬಿಡು 
ಹೊಸ ದಾರಿ ಹುಡುಕುವೆ ಇಂದು 
ದೂರದ ಪಯಣ ಮುಂದೆ ಇರಲಿ 
ಹಳೆಯ ನೆನಪು ಇಲ್ಲಿಗೆ ಮರೆಯಾಗಲಿ.!

*************************************

Keerthan.K.K


Comments

Chandan said…
Bro lines are impressive.

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!