ಯಾರಿರದ ಸಂಜೆಯಲ್ಲಿ ನೀನೆಕೆ ನೆನಪಾದೆ..?

©All Rights reserved by Myunsungpoetry.blogspot.com
Ref no :- MUP/31122024/55
*************************************
ಯಾರಿರದ ಸಂಜೆಯಲ್ಲಿ 
ನೀನೆಕೆ ನೆನಪಾದೆ..?
ನೂರೆಂಟು ಭಾವನೆ ಉಳಿಸಿ 
ಕನಸಿನ ಕಡಲಿಗೆ ಇಳಿಸಿ,
ಕಣ್ಣಿಗೆ ಕಾಣದೆ ನೀ ಸರಿದೆ 
ನನ್ನ ಪ್ರಶ್ನೆಗೆ ಉತ್ತರ ತಿಳಿಸದೆ..!

ಯಾರಿರದ ಸಂಜೆಯಲ್ಲಿ 
ನೀನೆಕೆ ನೆನಪಾದೆ..?
ಮನಸೊಂದು ಕುಳಿತಿದೆ ನೊಂದು 
ನೀ ದೂರವಾಗಿವೆಯೆಂದು,
ಸರಿಯಾಗಿ ಅರಿವಿದೆ ನನಗೆ 
ಇದಕೆಲ್ಲ ಕಾರಣ ನಿನ್ನಯ ಸಲುಗೆ..!

ಯಾರಿರದ ಸಂಜೆಯಲ್ಲಿ 
ನೀನೆಕೆ ನೆನಪಾದೆ..?
ಕಳೆದ ಕ್ಷಣಗಳು ಕಣ್ಕಟ್ಟುತ್ತಿವೆ 
ಕಾಣದೆ ನಿನ್ನನ್ನು ಚಲುವೆ,
ಮನದ ಮಾತು ತಿಳಿಸಿಬಿಡು 
ನಿನಗಾಗೆ ಕಾದಿರುವೆ ನೆನಪಿಡು..!

*************************************

Keerthan.K.K

Comments

Girish said…
Bro, your lines are really great.
Shubha said…
Anna bahala artha purnavaagide kavithe.
Najundi said…
Guru, yen barithiya. Wonderful. ❤️

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!