🫰ಕ್ಷಣ ಸಮಯ🫰
****************************************
ಮಾತು ತಲುಪಿ ಮಾಸಗಳು ಕಳೆದಿದೆ
ಮೌನದ ಮನ ಪ್ರೀತಿಯ ಅಲೆಯಲ್ಲಿ ತೆಲುತ್ತಿದೆ
ಮಡಿದ ಉತ್ಸಾಹ ಆಕಾಶದಲ್ಲಿ ಹಾರಾಡುತ್ತಿದೆ
ಮನಸೆಂಬ ಮಡಿಕೆ ಭಯವಿಲ್ಲದೆ ಕುಳಿತಿದೆ
ಅರಿವಿಲ್ಲದೆ ನಿನ್ನ ನೆನೆದು ಕ್ಷಣ ಸಮಯ!
ಆ ಮುಸ್ಸಂಜೆ ಮತ್ತೆ ಮತ್ತೆ ನಿನ್ನ ನೆನೆಪಿಸುತ್ತಿದೆ
ಮಾಸುವ ಮಂಜು ಮರಳಿ ನಿನ್ನೊಡನೆ ಕರೆದೋಯುತ್ತಿದೆ
ಮಗುವಂತ ಆ ನಿನ್ನ ನಗುವಿಗಾಗಿ ಕಾದು ಬಯಸಿದೆ
ಆ ಮೊದಲಿನ ಸಿಹಿ ಮುತ್ತಿಗಾಗಿ ಮನಬಿಚ್ಚಿ ಕುಣಿಯುತ್ತಿದೆ
ಈ ಮನ ಪ್ರತಿ ಕ್ಷಣ ಸಮಯ.!
ಇದು ಮಳೆ ತಂದ ಪದ ಬಂಧ
****************************************
![]() |
✍️ಕೀ.ಕೆ ಬೆಂಗಳೂರು |


Comments