Posts

Showing posts from April, 2024

ಕನಸಿನ ಕಡಲು!

Image
©All Rights reserved by  Myunsungpoetry.blogspot.com R ef no :- MUP/04042024/49 **************************************** ಕಾಣದ ಕನಸಿಗೆ ಕಣ್ಣಿಲುಕಿ  ಕದಡದ ಬಂಡೆಯಡಿ ಸಿಲುಕಿ  (2) ತೀರವೆ ಕಾಣದ ಸಾಗರಕ್ಕೆ ದುಮುಕಿ  ಕರಗದ ಆಸೆಯ ನಡು ಸಿಲುಕಿ  (2) ಕುಗ್ಗುತ್ತಿದೆ ಕನಸಿನ ಕಡಲು.! ಹಾದಿಯಲ್ಲದ ಅಂದ ದಾರಿಗೆ ಇಳಿಕಿ  ಸಂತಸ ತರದ ಬರಡು ಮನಕ್ಕೆ ಇಣುಕಿ  (2) ಮುತ್ತಿನಂತ ಮನಸಿಗಾಗಿ ತಡಕಿ-ತಡಕಿ  ಹೊರಟಿದೆ ಚಲಬಿಡದೆ ಗುರಿ ಗಿರಿ ಹುಡುಕಿ   (2) ನೋವಿನಲು ಕನಸಿನ ಕಡಲು.! **************************************** ✍️ಕೀ.ಕೆ ಬೆಂಗಳೂರು