Posts

Showing posts from April, 2025

ನೊಂದ ಮನಸ್ಸು..!

Image
©All Rights reserved by  Myunsungpoetry.blogspot.com R ef no :- MUP/16042025/59 ************************************* ಕಂಡ ಕನಸ್ಸ ಕಸಿದ ಮನವೇ  ನೂರು ಬಾರಿ ದೂರಿ ಹೋದೆ, ನಗುವ ದಿನವೆ ಮರೆತು ಕುಳಿತೆ, ಸಾರಿ ಹೇಳುವೆ ನೀ ದೂರ ಉಳಿದೆ ಮನ ನೊಂದು ನೇಣಿಗೆ ಶರಣಾಗಿದೆ.! ಸದ್ದಿಲ್ಲದೆ ಈ ಸೋತ ಮನವು  ಸಾಲು ಪ್ರಶ್ನೆಗೆ ಸಿಲುಕಿ ನಲುಗಿದೆ,  ಕಾಣದೆ ನೀ ದೂರ ಉಳಿದು ಬಿಡು  ಹೊಸ ದಾರಿ ಹುಡುಕುವೆ ಇಂದು  ದೂರದ ಪಯಣ ಮುಂದೆ ಇರಲಿ  ಹಳೆಯ ನೆನಪು ಇಲ್ಲಿಗೆ ಮರೆಯಾಗಲಿ.! ************************************* Keerthan.K.K