ನಾ ಬಯಸದ ಕ್ಷಣ..!

©All Rights reserved by Myunsungpoetry.blogspot.com
Ref no :- MUP/25052025/60
*************************************
ಸಾಗುವೆ ಹೆದರದೆ,
ಸುರಿವ ಮಳೆಗು ನಲುಗದೆ,
ಅವಳಿಲ್ಲದ ಈ ಸಂಜೆಯು 
ಸದ್ದಿಲ್ಲದ ಸ್ವರವಾಗಿದೆ,
ಬೆಂಕಿಯಾಗಿ ಕತ್ತಲ್ಲಲು ಸುಡುತ್ತಿದೆ,
ನಾ ಬಯಸದ ಕ್ಷಣವಾಗಿ ಕಾಡಿದೆ..!

ಸೋತು ಮನವು ಪ್ರತಿ ದಿನವು 
ದಣಿದು ಭಯದಲ್ಲಿ ಬದುಕಿದೆ 
ದಾರಿಯೆನೋ ಕಾಣೆ ನಾನು 
ಅವಳ ನೆನಪು ಹೆಚ್ಚಾಗಿದೆ
ದಣಿಸಿ ನೆಮ್ಮದಿ ಕೆಡಿಸಿದೆ
ನಾ ಬಯಸದ ಕ್ಷಣವಾಗಿ ಕಾಡಿದೆ..!
************************************
Keerthan K K



Comments

Anonymous said…
🥰

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!