ನನ್ನವ್ವ.!
ನನ್ನವ್ವ.! *********************************** ಕ ಣ್ಣಲ್ಲಿ ಕಣ್ಣಿರಿಸಿ ನನ್ನನ್ನು ಕಾಯ್ವವಳು ... ತುತ್ತಲ್ಲಿ ಮುತ್ತಿರಿಸಿ ಹಸಿವನ್ನು ಕಳೆವವಳು... ತುಸು ಕೋಪ ತೋರಿ ಕಣ್ಣಲ್ಲೇ ಬೈಯ್ವವಳು... ಮರುಕ್ಷಣವೇ ಮುದ್ದಾಡಿ ಹುಸಿ ಮಾಡಿ ನಗಿಸುವಳು... ಪ್ರೀತಿಗೆ ಮುನ್ನುಡಿಯ ಬರೆದವಳಿವಳು... ನೂರು ಸಾಲು ಗೀಚಿದರೂ ಬೆಲೆ ಕಟ್ಟದಂತಿರುವ ನನ್ನುಸಿರಿವಳು!! "ನನ್ನವ್ವ"... "ನನ್ನವ್ವ"... ✍️ಮೇಘ ಬೆಂಗಳೂರು . ************************************ #Myunsungpoetry.blogspot.com# I Heartly welcome your suggestions. Please contact through, E-mail ID- keerthankeeru2001@gmail.com Ph No. - 9743104743