ನಾ ಬಯಸದ ಕ್ಷಣ..!
©All Rights reserved by Myunsungpoetry.blogspot.com R ef no :- MUP/25052025/60 ************************************* ಸಾಗುವೆ ಹೆದರದೆ, ಸುರಿವ ಮಳೆಗು ನಲುಗದೆ, ಅವಳಿಲ್ಲದ ಈ ಸಂಜೆಯು ಸದ್ದಿಲ್ಲದ ಸ್ವರವಾಗಿದೆ, ಬೆಂಕಿಯಾಗಿ ಕತ್ತಲ್ಲಲು ಸುಡುತ್ತಿದೆ, ನಾ ಬಯಸದ ಕ್ಷಣವಾಗಿ ಕಾಡಿದೆ..! ಸೋತು ಮನವು ಪ್ರತಿ ದಿನವು ದಣಿದು ಭಯದಲ್ಲಿ ಬದುಕಿದೆ ದಾರಿಯೆನೋ ಕಾಣೆ ನಾನು ಅವಳ ನೆನಪು ಹೆಚ್ಚಾಗಿದೆ ದಣಿಸಿ ನೆಮ್ಮದಿ ಕೆಡಿಸಿದೆ ನಾ ಬಯಸದ ಕ್ಷಣವಾಗಿ ಕಾಡಿದೆ..! ************************************ Keerthan K K