🫰ಕ್ಷಣ ಸಮಯ🫰
©All Rights reserved by Myunsungpoetry.blogspot.com R ef no :- MUP/05102024/52 **************************************** ಮಾತು ತಲುಪಿ ಮಾಸಗಳು ಕಳೆದಿದೆ ಮೌನದ ಮನ ಪ್ರೀತಿಯ ಅಲೆಯಲ್ಲಿ ತೆಲುತ್ತಿದೆ ಮಡಿದ ಉತ್ಸಾಹ ಆಕಾಶದಲ್ಲಿ ಹಾರಾಡುತ್ತಿದೆ ಮನಸೆಂಬ ಮಡಿಕೆ ಭಯವಿಲ್ಲದೆ ಕುಳಿತಿದೆ ಅರಿವಿಲ್ಲದೆ ನಿನ್ನ ನೆನೆದು ಕ್ಷಣ ಸಮಯ! ಆ ಮುಸ್ಸಂಜೆ ಮತ್ತೆ ಮತ್ತೆ ನಿನ್ನ ನೆನೆಪಿಸುತ್ತಿದೆ ಮಾಸುವ ಮಂಜು ಮರಳಿ ನಿನ್ನೊಡನೆ ಕರೆದೋಯುತ್ತಿದೆ ಮಗುವಂತ ಆ ನಿನ್ನ ನಗುವಿಗಾಗಿ ಕಾದು ಬಯಸಿದೆ ಆ ಮೊದಲಿನ ಸಿಹಿ ಮುತ್ತಿಗಾಗಿ ಮನಬಿಚ್ಚಿ ಕುಣಿಯುತ್ತಿದೆ ಈ ಮನ ಪ್ರತಿ ಕ್ಷಣ ಸಮಯ.! ಇದು ಮಳೆ ತಂದ ಪದ ಬಂಧ **************************************** ✍️ಕೀ.ಕೆ ಬೆಂಗಳೂರು