ನೊಂದ ಮನಸ್ಸು..!
©All Rights reserved by Myunsungpoetry.blogspot.com R ef no :- MUP/16042025/59 ************************************* ಕಂಡ ಕನಸ್ಸ ಕಸಿದ ಮನವೇ ನೂರು ಬಾರಿ ದೂರಿ ಹೋದೆ, ನಗುವ ದಿನವೆ ಮರೆತು ಕುಳಿತೆ, ಸಾರಿ ಹೇಳುವೆ ನೀ ದೂರ ಉಳಿದೆ ಮನ ನೊಂದು ನೇಣಿಗೆ ಶರಣಾಗಿದೆ.! ಸದ್ದಿಲ್ಲದೆ ಈ ಸೋತ ಮನವು ಸಾಲು ಪ್ರಶ್ನೆಗೆ ಸಿಲುಕಿ ನಲುಗಿದೆ, ಕಾಣದೆ ನೀ ದೂರ ಉಳಿದು ಬಿಡು ಹೊಸ ದಾರಿ ಹುಡುಕುವೆ ಇಂದು ದೂರದ ಪಯಣ ಮುಂದೆ ಇರಲಿ ಹಳೆಯ ನೆನಪು ಇಲ್ಲಿಗೆ ಮರೆಯಾಗಲಿ.! ************************************* Keerthan.K.K