Posts

ನಾ ಬಯಸದ ಕ್ಷಣ..!

Image
©All Rights reserved by  Myunsungpoetry.blogspot.com R ef no :- MUP/25052025/60 ************************************* ಸಾಗುವೆ ಹೆದರದೆ, ಸುರಿವ ಮಳೆಗು ನಲುಗದೆ, ಅವಳಿಲ್ಲದ ಈ ಸಂಜೆಯು  ಸದ್ದಿಲ್ಲದ ಸ್ವರವಾಗಿದೆ, ಬೆಂಕಿಯಾಗಿ ಕತ್ತಲ್ಲಲು ಸುಡುತ್ತಿದೆ, ನಾ ಬಯಸದ ಕ್ಷಣವಾಗಿ ಕಾಡಿದೆ..! ಸೋತು ಮನವು ಪ್ರತಿ ದಿನವು  ದಣಿದು ಭಯದಲ್ಲಿ ಬದುಕಿದೆ  ದಾರಿಯೆನೋ ಕಾಣೆ ನಾನು  ಅವಳ ನೆನಪು ಹೆಚ್ಚಾಗಿದೆ ದಣಿಸಿ ನೆಮ್ಮದಿ ಕೆಡಿಸಿದೆ ನಾ ಬಯಸದ ಕ್ಷಣವಾಗಿ ಕಾಡಿದೆ..! ************************************ Keerthan K K

ನೊಂದ ಮನಸ್ಸು..!

Image
©All Rights reserved by  Myunsungpoetry.blogspot.com R ef no :- MUP/16042025/59 ************************************* ಕಂಡ ಕನಸ್ಸ ಕಸಿದ ಮನವೇ  ನೂರು ಬಾರಿ ದೂರಿ ಹೋದೆ, ನಗುವ ದಿನವೆ ಮರೆತು ಕುಳಿತೆ, ಸಾರಿ ಹೇಳುವೆ ನೀ ದೂರ ಉಳಿದೆ ಮನ ನೊಂದು ನೇಣಿಗೆ ಶರಣಾಗಿದೆ.! ಸದ್ದಿಲ್ಲದೆ ಈ ಸೋತ ಮನವು  ಸಾಲು ಪ್ರಶ್ನೆಗೆ ಸಿಲುಕಿ ನಲುಗಿದೆ,  ಕಾಣದೆ ನೀ ದೂರ ಉಳಿದು ಬಿಡು  ಹೊಸ ದಾರಿ ಹುಡುಕುವೆ ಇಂದು  ದೂರದ ಪಯಣ ಮುಂದೆ ಇರಲಿ  ಹಳೆಯ ನೆನಪು ಇಲ್ಲಿಗೆ ಮರೆಯಾಗಲಿ.! ************************************* Keerthan.K.K

ನೆನಪಿನ ನೆರಳು..!

Image
©All Rights reserved by  Myunsungpoetry.blogspot.com R ef no :- MUP/15032025/58 ************************************* ಕಂಡು ಕಾಣದೆ ಹೋದೆ ನೀನು ಕಂಡ ಕನಸಲ್ಲಿ ನನ್ನನಿರಿಸಿ, ನೀ ಹೋದಮೇಲೆ ಚಿಂತೆಯೇನು ಚಿತೆಯಲ್ಲಿ ನನ್ನ ಭಾವ ಮುಳುಗಿದೆ.! (2) ನೂರು ಸಂಜೆ ನಿನ್ನ ಹಿಂದೆ ಮೂಕನಾಗೆ ನಾ ಬಂದೆ, ಸಾಲು ನೆನಪಿನ ಕದ ನೀ ತೆರೆದೆ, ಆ ನೆರಳಲೆ  ಇಂದು ನಾ ಉಳಿದೆ.!  (2) ಸೋತ ಹೃದಯ ಸದ್ದಿಲ್ಲದೆ ಕುಳಿತಿದೆ, ಸಂತೋಷ ಆ ಸ್ಪರ್ಶಕೆ ಕಾದಿದೆ, ಹೇಳಿಬಿಡು ಮನತೆರೆದು ಇಂದೆ ಜೊತೆಯಾಗಿರುವೆ ಎಂದು ಮುಂದೆ.!  (2) ************************************* Keerthan.K.K

ನೂರು ಸಂಜೆ ನಿನ್ನ ಹಿಂದೆ.✨

Image
©All Rights reserved by  Myunsungpoetry.blogspot.com R ef no :- MUP/16022025/57 ************************************* ನೂರು ಸಂಜೆ ನಿನ್ನ ಹಿಂದೆ ಮಾತು ಕವಿತೆ ಆಗಿದೆ  ನಾನು ಇಂದು ನಿನ್ನ ಮುಂದೆ  ಪದಗಳೆಕೊ ಮಾಸಿದೆ.. ಮಾಸಿದೆ..  ಸಲ್ಲದೇನೆ ನನ್ನ ಭಾವನೆ  ಮುಖಳಾಗೆ ನೀ ಉಳಿದೆ  ಸಾಲು ಸಾಲು ಪದಗಳಲ್ಲಿ  ಮನದ ಭಾವನೆ ಹೊರಟಿದೆ.. ಹೊರಟಿದೆ.. ಹರಿವ ನದಿಯ ಸದ್ದಿನಲ್ಲೂ  ನಿನ್ನ ಮಾತೇ ಜೋರಿದೆ  ಆ ಮಿನುಗು ಚುಕ್ಕಿತಾರೆ  ನೀ ಕಾಣದೆ ಅಳುತಿದೆ.. ಅಳುತಿದೆ.. ಎಂದಿರದ ಪ್ರಶ್ನೆಗಳಿಂದು  ನನ್ನ ಮುಂದೆ ತೆರೆದಿದೆ  ಬೇಗ ನಿನ್ನ ಭಾವ ತಿಳಿಸು  ಕಾದು ಜೀವ ನೊಂದಿದೆ.. ನೊಂದಿದೆ.. ************************************* Keerthan.K.K

I'm always around you.!

Image
©All Rights reserved by  Myunsungpoetry.blogspot.com R ef no :- MUP/03012025/56 ************************************ Look at me once again I will never make you down My heart looking to shine, Why don't you trust me once When whole world blessing us, I'm  always around you.  (2) Let me tell you a secret I never want you to regret, Think thousand times before You deciding to leave me alone, I'm always around you. (2) Look at me once again,, As time passes by You looks like untapable sky, But i trust heart not lie You'd never say me goodbye, I'm always around you. (2) *********************************** Keerthan.K.K

ಯಾರಿರದ ಸಂಜೆಯಲ್ಲಿ ನೀನೆಕೆ ನೆನಪಾದೆ..?

Image
©All Rights reserved by  Myunsungpoetry.blogspot.com R ef no :- MUP/31122024/55 ************************************* ಯಾರಿರದ ಸಂಜೆಯಲ್ಲಿ  ನೀನೆಕೆ ನೆನಪಾದೆ..? ನೂರೆಂಟು ಭಾವನೆ ಉಳಿಸಿ  ಕನಸಿನ ಕಡಲಿಗೆ ಇಳಿಸಿ, ಕಣ್ಣಿಗೆ ಕಾಣದೆ ನೀ ಸರಿದೆ  ನನ್ನ ಪ್ರಶ್ನೆಗೆ ಉತ್ತರ ತಿಳಿಸದೆ..! ಯಾರಿರದ ಸಂಜೆಯಲ್ಲಿ  ನೀನೆಕೆ ನೆನಪಾದೆ..? ಮನಸೊಂದು ಕುಳಿತಿದೆ ನೊಂದು  ನೀ ದೂರವಾಗಿವೆಯೆಂದು, ಸರಿಯಾಗಿ ಅರಿವಿದೆ ನನಗೆ  ಇದಕೆಲ್ಲ ಕಾರಣ ನಿನ್ನಯ ಸಲುಗೆ..! ಯಾರಿರದ ಸಂಜೆಯಲ್ಲಿ  ನೀನೆಕೆ ನೆನಪಾದೆ..? ಕಳೆದ ಕ್ಷಣಗಳು ಕಣ್ಕಟ್ಟುತ್ತಿವೆ  ಕಾಣದೆ ನಿನ್ನನ್ನು ಚಲುವೆ, ಮನದ ಮಾತು ತಿಳಿಸಿಬಿಡು  ನಿನಗಾಗೆ ಕಾದಿರುವೆ ನೆನಪಿಡು..! ************************************* Keerthan.K.K

ಓ ಬಾಲೆ..!

Image
©All Rights reserved by  Myunsungpoetry.blogspot.com R ef no :- MUP/29122024/54 ************************************* ನಿನ್ನ ಅರಿತ ಅನು ಕ್ಷಣದಿಂದಲೆ  ಮನಸಲ್ಲಿ ಹುಟ್ಟಿದೆ ಛಲದ ಅಲೆ ಬದುಕಿಗೆ ಆ ನಿನ್ನ ಸ್ಪರ್ಶವೆ ಜ್ವಾಲೆ  ಕಣ್ಣೋಕ್ಕಿದೆ ನಿನ್ನ ನಗುಮೊಗ ಶಿಲ್ಪಕಲೆ  ಓ ಕೇಳು ಬಾಲೆ..! ಕಳೆದದ್ದೆನೋ ಕ್ಷಣ ಸಮಯ ಒಟ್ಟಿಗೆ ಆದರೆ ನೀ ನೀಡಿದ ಆ ಮೂಕ ಒಪ್ಪಿಗೆ  ನನಗೆ ಸಿಕ್ಕ ಮರೆಯಲಾಗದ ಕೊಡುಗೆ  ನೀ ತಡಮಾಡದೆ ಸೇರು ಈ ತೊಳಿಗೆ ಓ ನನ್ನ ಬಾಲೆ..! ದಣಿದು ದಾರಿ ಹುಡುಕುತ್ತಿದ್ದೀ ಮನಕ್ಕೆ  ಹುಟ್ಟಿದೆ ಬೆಂಬಲ ನೀಡುವೆಯಂಬ ನಂಬಿಕೆ  ಮತ್ತೆ ಮತ್ತೆ ದೂಡಬೇಡ ನನ್ನ ಗೊಂದಲಕ್ಕೆ  ನಾ ಹೊರಲೆ ನಿನ್ನ ಪಡೆಯುವ ಹರಕೆ  ಓ ಹೇಳು ಬಾಲೆ..! **************************************** ✍️Keerthan K K Bengaluru, India

Everything new without you!

Image
©All Rights reserved by  Myunsungpoetry.blogspot.com R ef no :- MUP/16112024/53 ************************************** Rope of hope broken with heart & mind  Scope of designed journey resting aside  Every move seems I am in New World  Tell me once to this stupid kind  Why you are stepping aside? Everything new without you.! (2) Road of pure thoughts laughing at me loud So called great talks resting on fool bed   You reminding me again hope day  Looking for your sound mind  Let's rejoice life with hope for bold  But everything new without you.! (2) **************************************** ✍️Keerthan K K Bengaluru, India

🫰ಕ್ಷಣ ಸಮಯ🫰

Image
©All Rights reserved by  Myunsungpoetry.blogspot.com R ef no :- MUP/05102024/52 **************************************** ಮಾತು ತಲುಪಿ ಮಾಸಗಳು ಕಳೆದಿದೆ  ಮೌನದ ಮನ ಪ್ರೀತಿಯ ಅಲೆಯಲ್ಲಿ ತೆಲುತ್ತಿದೆ  ಮಡಿದ ಉತ್ಸಾಹ ಆಕಾಶದಲ್ಲಿ ಹಾರಾಡುತ್ತಿದೆ ಮನಸೆಂಬ ಮಡಿಕೆ ಭಯವಿಲ್ಲದೆ ಕುಳಿತಿದೆ  ಅರಿವಿಲ್ಲದೆ ನಿನ್ನ ನೆನೆದು ಕ್ಷಣ ಸಮಯ! ಆ ಮುಸ್ಸಂಜೆ ಮತ್ತೆ ಮತ್ತೆ ನಿನ್ನ ನೆನೆಪಿಸುತ್ತಿದೆ  ಮಾಸುವ ಮಂಜು ಮರಳಿ ನಿನ್ನೊಡನೆ ಕರೆದೋಯುತ್ತಿದೆ ಮಗುವಂತ ಆ ನಿನ್ನ ನಗುವಿಗಾಗಿ ಕಾದು ಬಯಸಿದೆ  ಆ ಮೊದಲಿನ ಸಿಹಿ ಮುತ್ತಿಗಾಗಿ ಮನಬಿಚ್ಚಿ ಕುಣಿಯುತ್ತಿದೆ  ಈ ಮನ ಪ್ರತಿ ಕ್ಷಣ ಸಮಯ.! ಇದು ಮಳೆ ತಂದ ಪದ ಬಂಧ **************************************** ✍️ಕೀ.ಕೆ ಬೆಂಗಳೂರು

Fallen Behind !

Image
©All Rights reserved by  Myunsungpoetry.blogspot.com R ef no :- MUP/18072024/51 ************************************** Wondering words making heart wounds Glittering views glitches golden eyes  Shocking touches shutting soul thoughts Attached moves makes myself foolish  Fallen behind long behind ! Aligning material goals erasing life charms  Arising relationships falling for treasures Chanting words cheating me for pleasure Routed goals rusted behind timelines  Fallen behind long behind ! Shorten senses desires darking life race Unconscious undergoing unlike outcomes  Rocking soul rolling towards offshore Rulling mind mourning with pure soul Fallen behind long behind ! **************************************** ✍️Keerthan K K Bengaluru, India