ಆಲಿಸು ನನ್ನಯ ಹುಚ್ಚುಗವನ...!

ಆಲಿಸು ನನ್ನಯ ಹುಚ್ಚುಗವನ...

********************************************

ಪ್ರೀತಿ ಎಂದೊಡನೆ ನೆನೆಯುವೆ ನಿನ್ನ,

ನೆನೆದೊಡನೆ ಮನಕೆ ಖುಷಿಯ ದಿಬ್ಬಣ...

ಅರಿಯದೆ ಜಪಿಸುವೆ  ನಿನ್ನ ಹೆಸರನ್ನ,

ಆ ಕನವರಿಕೆಗೆ ಕೊಡು ಒಂದು ವ್ಯಾಖ್ಯಾನ...

ನಿನ್ನ ನೋಡಲು ನಾಚುವವು ನಯನ,

ಉಳಿಯಲು ಸಾಧ್ಯವೇ ಇರದೆ ನಿನ್ನೆಡೆಗೆ ಗಮನ... ಊಹೆಗು ಮೀರಿದೆ ನನ್ನ ಕನಸಿನ ಪಯಣ,

ಒಂದೊಮ್ಮೆ ಆಲಿಸು ನನ್ನಯ ಹುಚ್ಚುಗವನ...

ಹೀಗೂ ಇರಬಹುದೆ ಪ್ರೀತಿಯ ಯಾನ??

ಸದ್ಯಕ್ಕೆ ಕಲ್ಪನೆಯಲ್ಲೇ ಇದು ಚೆನ್ನ!!

ಹೀಗೆ ಕುಳಿತುಬಿಡಲೇ ಕಲ್ಪಿಸುತಲೇ ಎಲ್ಲವನ್ನ??


✍️ಮೇಘ
ಬೆಂಗಳೂರು.





******************************************

#Myunsungpoetry.blogspot.com#

I Heartly welcome your suggestions.
Please contact through,
E-mail ID- Keerthankeeru2001@gmail.com
Ph No. - 9743104743

𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠.

👇


Comments

Anonymous said…
Super lines

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!