ತಂಪಾದ ಸುಡುಬಿಸಿಲು..!

ತಂಪಾದ ಸುಡುಬಿಸಿಲು..!

©All Rights reserved by Myunsungpoetry.blogspot.com
Ref no :- MUP/21032023/34
*************************************

ಸುಡುತ್ತಿದೆ ನೆತ್ತಿಯ ಆ ಸೂರ್ಯ ಕಿರಣ,

ಸಾಗುತ್ತಿದೆ ಹೆತ್ತವರ ನೆನೆದು ಪಯಣ,

ಮರೆಸುತ್ತ ಕಹಿ ನೆನಪುಗಳ ಕಥನ,

ಉದಯೋನ್ಮುಖ ಭಾವನೆಗೆ ನೀಡುತ್ತ ಜನನ,

ಈ ತಂಪಾದ ಸುಡುಬಿಸಿಲು.!


ಎತ್ತ ನೋಡಿದರು ಬೆತ್ತಲ ಭೂವಿ,

ಗಾಳಿಯ ವೇಗಕ್ಕೆ ಕಿವುಡಾಗಿವೆ ಕಿವಿ,

ನೆತ್ತಿಯ ಜಲಪಾತ ಸೃಷ್ಟಿಕರ್ತ ಆ ರವಿ,

ನೆನಪಿಗೆ ಕೊಡುಗೆ ನೀಡಿದೆ ಈ ಬೆಟ್ಟದ ಸವಿ,

ಈ ತಂಪಾದ ಸುಡುಬಿಸಿಲು..!


ಹಾದಿಯೇ ಇಲ್ಲದ ಈ ಕಡುಬೆಟ್ಟದಲ್ಲಿ,

ಕಂಡದ್ದು ಬರಿ ಬಂಡೆ-ಕಲ್ಲಿನ ಸಾಮ್ರಾಜ್ಯದ ಬೇಲಿ,

ಕೇಳುತ್ತಿರುವುದೊಂದೆ ಪಕ್ಷಿಗಳು ಚಿಲಿಪಿಲಿ,

 ಬಿಸಿ ಕಲ್ಲ ಮೇಲೆ ಆಡಿಸುತ್ತಿದೆ ಕಥಕಳ್ಳಿ,

ಈ ತಂಪಾದ ಸುಡುಬಿಸಿಲು.!

***************************************

✍️ಕೀ.ಕೆ
ಬೆಂಗಳೂರು 
#Myunsungpoetry.blogspot.com#
Wheartly welcome your suggestions.
Please contact through,
Ph No.9743104743

𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

Comments

ಪದಗುಚ್ಚಗಳ ಪಂಡಿತ
Anonymous said…
Nice experience Brother. Keep going and growing.
Madhu said…
KK really nice... Lines
Way of your expression to this weather is correct one.

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!