ಕಲಿಕೆ

©All Rights reserved by Myunsungpoetry.blogspot.com
Ref no :- MUP/11062023/39

*************************************

ಕಲಿಯುವುದಿನ್ನು ಸಾಗರದಷ್ಟಿದೆ,

ಅರಿತಿಲ್ಲ ನೀ ಬೊಗಸೆಯಷ್ಟು,|2|

ಕಲಿತಿದ್ದನ್ನು ವಿಮರ್ಶಿಸು  ಒಮ್ಮೆ,

ಕಾಣಸಿಗುವುದೆನೋ ಇನ್ನಿಷ್ಟು.!|2|


ಕಲಿತು ನೀ ಕಲಿಸು,

ಜ್ಞಾನ ಪಸರಿಸಲಿ ಮತ್ತಷ್ಟು,|2|

ಕಲಿತೆನೆಂದು ನೀ ಬೀಗದಿರು,

ಮೆರೆದು ಮಣ್ಣಾದವರು ಎಷ್ಟೆಷ್ಟೋ.!|2|


ಕಲಿಕೆಯ ಆಹ್ವಾನಿಸು,

ಆಲಂಗಿಸು, ಆಹ್ಲಾದಿಸು,|2|

ಆಕರ್ಷಿಸು, ಆರಂಭಿಸು,

ಪರಮ ಸುಖವ ಪಡೆವೆ ನೀ ಮತ್ತಷ್ಟು.!|2|

***************************************

✍️ಮೇಘ
ಬೆಂಗಳೂರು.







Wheartly welcome your suggestions.
Please contact through,
Ph No.9743104743

Comments

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!