ಚಂದದ ಚಲುವೆ, ಅಂದದ ಒಲವೆ.!
©All Rights reserved by Myunsungpoetry.blogspot.com
Ref no :- MUP/22082023/41
****************************************
ಚಂದದ ಚಲುವೆ..ಅಂದದ ಒಲವೆ..(2)
ಪ್ರೀತಿಯ ಒಡವೆ..ನೀನಗಾಗಿ ತರುವೆ..(2)
ಬಾ ಹೋಗುವ ಚಂದಿರನ ಬಳಿಗೆ..
ಮರಳಿ ಬಾರದು ಈ ಸವಿ ಗಳಿಗೆ..
ಮುತ್ತಿನ ಮಾತು ಹೇಳುವುದಿದೆ ನಿನಗೆ..!(2)
ಚಂದದ ಚಲುವೆ..ಅಂದದ ಒಲವೆ..(2)
ನಕ್ಷತ್ರದಂತೆ ಬಾನಲಿ ಹೋಳಿವೆ..
ನಿನ್ನ ಆಗಮನ ನಾ ಸದಾ ಕಾಯುವೆ..
ಈ ಹಸಿರೊದ್ದ ಕವಿಯ ಬಾಳಿಗೆ..
ಅಬ್ಬಿ ಮುದ್ದಾಡುವ ಆಸೆಯಾಗಿ ತೊಳಿಗೆ..
ಕೊಡು ಸಿಹಿ ಮುತ್ತಿನ ಕೊಡುಗೆ..ನನಗೆ..!(2)
ಚಂದದ ಚಲುವೆ..ಅಂದದ ಒಲವೆ..!(2)
****************************************
✍️ಕೀ.ಕೆ
ಬೆಂಗಳೂರು
We heartly welcome your suggestions.
Please contact through,
Email- keerthankeeru2001@gmail.com
Ph No.- 9743104743

Comments