ಕನಸಿನ ಕಡಲು!


©All Rights reserved by Myunsungpoetry.blogspot.com
Ref no :- MUP/04042024/49
****************************************

ಕಾಣದ ಕನಸಿಗೆ ಕಣ್ಣಿಲುಕಿ 

ಕದಡದ ಬಂಡೆಯಡಿ ಸಿಲುಕಿ (2)

ತೀರವೆ ಕಾಣದ ಸಾಗರಕ್ಕೆ ದುಮುಕಿ 

ಕರಗದ ಆಸೆಯ ನಡು ಸಿಲುಕಿ (2)

ಕುಗ್ಗುತ್ತಿದೆ ಕನಸಿನ ಕಡಲು.!


ಹಾದಿಯಲ್ಲದ ಅಂದ ದಾರಿಗೆ ಇಳಿಕಿ 

ಸಂತಸ ತರದ ಬರಡು ಮನಕ್ಕೆ ಇಣುಕಿ (2)

ಮುತ್ತಿನಂತ ಮನಸಿಗಾಗಿ ತಡಕಿ-ತಡಕಿ 

ಹೊರಟಿದೆ ಚಲಬಿಡದೆ ಗುರಿ ಗಿರಿ ಹುಡುಕಿ (2)

ನೋವಿನಲು ಕನಸಿನ ಕಡಲು.!

****************************************

✍️ಕೀ.ಕೆ
ಬೆಂಗಳೂರು 

Comments

Bhavani said…
ಮನಸಿಗೆ ಒಂದು ಅರಿವು ನಿಮ್ಮ ಕವನ

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!