ತಂಗಿಯ ಬಣ್ಣನೆ.!
ತಂಗಿಯ ಬಣ್ಣನೆ.!
ಮುಗ್ಧತೆಯ ಮಗುವೆ ನೀನು...
ನಿನ್ನ ನಗುವೆ ಎನಗೆ ಸಿಹಿ ಜೇನು...
ಮುನಿಯಲು ನೀನು ಹೆಚ್ಚುವುದು ನಿನ್ನಂದವಿನ್ನು...
ಕಂಬನಿ ಕೂಡ ನೋಯುವುದು ತಾಕಲು ನಿನ್ನ ಕಣ್ಣನ್ನು...
ಮಾಸದಿರಲಿ ನಿನ್ನ ಕಣ್ಣ ಹೊಳಪು...
ಮುಸುಕೆಳೆಯುವನು ಶಶಿಯು ಕಂಡು ನಿನ್ನ ಮನದ ಬಿಳುಪು...
ಮಿಂಚು ಹೊಡೆದಂತೆ ಕೊಂಚವೆ ನಾಚುವೆ ನೀ...
ಸಂಚು ಹೂಡಿರುವೆ ಪ್ರೀತಿಯ ಕುಂಚ ಹಿಡಿದು ನೀ...
ಶಾಶ್ವತ ನಿನ್ನ ಮೇಲೆ ನನಗೆ ಸಿಹಿ ಸ್ವಾರ್ಥ...
ಮುಂದೇಳು ಜನುಮದಲೂ ನೀ ನನಗೆ ಸ್ವಂತ !!!

Comments