ಪ್ರೇರಣೆ ನೀನೆ ನನ್ನೊಳಗೆ.!

ಪ್ರೇರಣೆ ನೀನೆ ನನ್ನೊಳಗೆ.!

**************************************

ಕವಿತೆಯೊಳು ಹೊಕ್ಕಿ,
ನನ್ನ ಮನದೊಳಗೆ ಸಿಕ್ಕಿ,
ನೆನಪಿನ ಹಾದಿಯಲಿ
ಪುನಃ-ಪುನಃ ಸಿಲುಕಿ,
ನಗುವವಳು ನೀನೆ ನನ್ನೊಳಗೆ.!


ಮಿನುಗುವ ಮೋಡದೊಳ ಎಕ್ಕಿ,
ಪ್ರೀತಿಯ ಸಂಗೀತದೊಳು ಇಳುಕಿ,
ಕ್ಷಣ-ಕ್ಷಣವೂ ಕಾಡುತ್ತಿರುವುದು
ಹರುಷ ನೀಡುತ್ತಿರುವವಳು ನೀನೆ ನನ್ನೊಳಗೆ.!


ನಾಳೆಯ ಕ್ಷಣಗಳನು ಮೆಲುಕು ಹಾಕಿ,
ಛಲದಿಂದ ಬದುಕಲಿಂದು ಸಖಿ,
ನನ್ನೊಡನೆ ಉಳಿದುಬಿಡು ಚಂದ್ರಮುಖಿ,
ನನ್ನ ಜೀವನ ಪ್ರೇರಣೆವು ನೀನೆ,,,
ಸಿಕ್ಕ ಅಮೂಲ್ಯ ವಜ್ರವು ನೀನೆ,,,
ಪ್ರಣಾಸಕಿ ಪ್ರಣಾಸಕಿ ನನ್ನೊಳಗೆ.!


✍️ಕೀ.ಕೆ
ಬೆಂಗಳೂರು.

**************************************

#Myunsungpoetry.blogspot.com#

I Heartedly welcome your suggestions.
Please contact through,
Ph No.      - 9743104743

Comments

Anonymous said…
Keep it up man
Unknown said…
Nice keep going....🙂😇
Anonymous said…
Super kavana keeru.. Hudgi yaradhu..

Popular posts from this blog

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!