ಸ್ನೇಹ ಸಂಕೋಲೆ.!
ಸ್ನೇಹ ಸಂಕೋಲೆ.!
********************************************ದೂರವಿದ್ದರು ನೀ ಮನದಲ್ಲಿ ಕೂತಿರುವೆ...
ಅಪರಿಚಿತರನ್ನು ಸನಿಹ ಬಿಡದೆ ಸ್ನೇಹ ಸ್ವಾರ್ಥಿಯಾಗಿರುವೆ...
ಖುಷಿಯಲ್ಲಿ ಮಗುವಾಗಿ ಭುಜಕ್ಕೊರಗಿ, ದುಃಖಕ್ಕೆ ಅಪ್ಪುಗೆಯ ಸಾಂತ್ವಾನವಿರಿಸಿ, ಸ್ನೇಹದ ಆಕಾಂಕ್ಷೆಯಾಗಿರುವೆ...
ಅಗಲಿರಲಾರೆ ನಿನ್ನ ನಾ ಗೆಳತಿ...
ನಗುವ ಮುಖ ತೋರಿ ಮಗುವಾಗಿಸು ನಿನ್ನ ಮಡಿಲಲ್ಲಿ ಒಂದು ಸರತಿ...
ಎಂದಿಗೂ ಸ್ನೇಹದ ಚಿಲುಮೆಯಾಗಿರು ನನ್ನೊಡತಿ...
ಕೋಪ ಕೊಂಚ ಹಿಡಿದು, ಖುಷಿಯ ಹೂಗುಚ್ಚ ಮುಡಿದು, ಬಾಡದಿರು ನೀ ನನ್ನ ಮುದ್ದು ಕೋತಿ!!!

***************************************
#Myunsungpoetry.blogspot.com#
I Heartly welcome your suggestions.
Please contact through,
E-mail ID- keerthankeeru2001@gmail.com

Comments