ಚೆಲುವೆ ಚೆಲುವೆ...!

 ಚೆಲುವೆ ಚೆಲುವೆ...!

******************************************
ಗುವ ಚಂದರನಿಗೆ ನೀ ಬಾನರಸಿ
ಹೊಳೆವ ನಕ್ಷತ್ರಗಳಿಗೆ ನೀ ಉರ್ವಶಿ,
ಈ ಹೃದಯ ಕದ್ದಿರುವ ನನ್ನರಸಿ
ಕವಿತೆಗಳಲು ಮೂಡುತ್ತಿವೆ ನಿನ್ನನರಸಿ ಬಯಸಿ
ಚೆಲುವೆ.. ಚೆಲುವೆ..!

ಬೆಳದಿಂಗಳ ಚಂದಿರನಂತೆ ಕಾಡುವೆ
ಕಣ್ಣಲ್ಲಿ ಕನಸಲಿ..
ನಿನ್ನ ಸಹಪಾಠಿಗೆ ಸರಿಸಾಟಿಯಾರಿಲ್ಲ
ಕಗ್ಗತ್ತಲಿನ ರಾತ್ರಿಯಲಿ..
ಸುರಿವ ಮಳೆಹನಿಯ ಪ್ರತಿ ತುಂತುರಿನಲಿ...
ಬೀಸುವ ಆ ಬಿರುಗಾಳಿಯ ರಬಸದಲ...
ಜುಳು ಜುಳು ಅರಿವ ಆ ಜಲಪಾತದಸಿರಿಯಲಿ
ನೀ ಸನಿಹ ಬರುವೆ ನೆನಪಾಗುವೆ..
ಚೆಲುವೆ..ಚೆಲುವೆ..!

ನೀ ನೆನಪಾದರು/ಆಗದಿದ್ದರು ಸರಿಹೆ..
ನನ್ನ ಕವಿತೆಗೆ ನೀ ಸ್ಫೂರ್ತಿ..!
ನೀ ಬಳಿ ಬಂದರು/ಬಾರದಿದ್ದರು ಸರಿಹೆ..
ಈ ಹೃದಯಕೆ ನೀ ಮರೆಯಾಗದೆ
ಅಳಿಯದೆ ಉಳಿಯುವೆ..
ಚೆಲುವೆ.. ಚೆಲುವೆ..!
✍️ಕೀ.ಕೆ
ಬೆಂಗಳೂರು 

*****************************************

#Myunsungpoetry.blogspot.com#

I Heartly welcome your suggestions.
Please contact through,
Ph No.      - 9743104743

𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠.

👇

Comments

bhavana said…
I like your way of writing

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!