ನೀ ಮುಡಿದ ಮಲ್ಲಿಗೆ..!
ನೀ ಮುಡಿದ ಮಲ್ಲಿಗೆ..! ©All Rights reserved by Myunsungpoetry.blogspot.com Ref no :- MUP/24122022/28 *************************************** ಬೋ ರ್ಗರೆವ ಆ ತೀರದ ಕಡೆಗೆ, ಕಗ್ಗತ್ತಲ ಮಿನುಗುವ ತಾರೆಗಳ ಬಳಿಗೆ, ಏಕಾಂತದಿ ಚಂದಿರನಿರುವ ಮುಗಿಲಿಗೆ, ನಿನ್ನ ಕರೆದೋಗುವಾಸೆ ಈ ಮನಸಿಗೆ, ನೋಡಿ ನೀ ಮುಡಿದ ಮಲ್ಲಿಗೆ..! ಒಂಟಿತನದಿ ಮುಳಿಗಿದ್ದೀ ಬಾಳಿಗೆ, ಜೊತೆಯಾಗುವೆಯೆಂದು ಈ ತೊಳಿಗೆ, ಮನಸ್ಸು-ಕನಸಲಿ ನೀಡಿದೆ ನಿನಗೆ ಸಲುಗೆ, ಬರೆವ ಪದಗಳು ಕರೆದೋಯುತ್ತಿದೆ ನಿನ್ನ ಬಳಿಗೆ, ನೋಡಿ ನೀ ಮುಡಿದ ಮಲ್ಲಿಗೆ..! ನಿನ್ನನ್ನೇ ಜಪಿಸುತ್ತಿರುವೆ ಪ್ರತಿಗಳಿಗೆ, ನೀ ನುಡಿದ ಪದಗಳೆ ಮೆಟ್ಟಿಲುಗಳು ಈ ಸಾಲಿಗೆ, ನಿನ್ನ ಗೆಜ್ಜೆ ನಾದವೆ ತಾಳ ಈ ಕವಿತೆಗೆ, ಒಮ್ಮೆ ನೀಡುವೆಯ ತಬ್ಬಿಮುದ್ದಾಡಲು ಸಲುಗೆ, ಬಾಡುವ ಮೊದಲು ನೀ ಮುಡಿದ ಮಲ್ಲಿಗೆ..? ✍️ಕೀ.ಕೆ ಬೆಂಗಳೂರು *************************************** #Myunsungpoetry.blogspot.com# W e heartly welcome your suggestions. Please contact through, E-mail- keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇