ನನ್ನಲ್ಲೇ ಉಳಿದ ಮಾತು..!
ನನ್ನಲ್ಲೇ ಉಳಿದ ಮಾತು..!
©All Rights reserved by Myunsungpoetry.blogspot.com
Ref no :- MUP/21082022/20
****************************************
ನೆನೆಯುವುದೆಲ್ಲ ನಡೆಯುವುದಿಲ್ಲ...
ಅಪೇಕ್ಷಿಸುವುದ ಮರೆತು ವಾಸ್ತವವನ್ನರಿತು ಪ್ರೀತಿಸುವ ಪರಿಯ ಅರಿಯುವುದೆಂತು?
ಕಾಣದಾಚೆಗೆ ಕನಸು ಕಟ್ಟಿ...
ಆಶ್ವಾಸನೆಯ ಬೀಜ ಬಿತ್ತಿ...
ಕಲ್ಪನೆಗೆ ಜೀವ ತೆತ್ತಿ...
ಹೊಳೆಯುವುದೆಂತು ನನ್ನ
ಶ್ರಮದ ಕಾಂತಿ?
ಜ್ಞಾನದ ಭಂಡಾರ ಪುಸ್ತಕ ಮಾತ್ರವಲ್ಲ...
ಅನುಭವದಿಂದಲೆ ಕಲಿವೆವು ಜೀವನ ಪಾಠವೆಲ್ಲ...
ಭ್ರಮೆಯ ಬದುಕು ವಾಸ್ತವವಲ್ಲ...
ನಮಗೆ ನಾವೆ ಸಾಟಿ ಬೇರೆ ಯಾರಿಲ್ಲ!!
***************************************
#Myunsungpoetry.blogspot.com#
I Heartly welcome your suggestions.
Please contact through,
E-mail ID- keerthankeeru2001@gmail.com
Ph No. - 9743104743


Comments
ಪ್ರೋತ್ಸಾಹ ಗುಣಕ್ಕೆ ಅಭಿನಂದನೆಗಳು kk ❤️
ಪ್ರೋತ್ಸಾಹ ಗುಣಕ್ಕೆ ಅಭಿನಂದನೆಗಳು kk ❤️