Posts

ನೀ ಬಾಡದ ಮಲ್ಲಿಗೆ..!

Image
©All Rights reserved by  Myunsungpoetry.blogspot.com R ef no :- MUP/23092023/42 **************************************** ಸಾಗುತ್ತಿರುವೆ ಸಾಲು ಕಷ್ಟದಡಿ ಸೋಲಿನ ಮಳೆಗೆ ಹೆದರದೆ ಮುನ್ನಡಿ (2) ಸಾಲದು ನಿನ್ನಂದ ವರ್ಣಿಸಲು ಕಿರುಗನ್ನಡಿ  ಒಪ್ಪಿ ಹೆಗಲಾಗುವೆ ನಿನಗೆ ನಾ ಕಣ್ಮಣಿ ಸದಾ ನಗುತ್ತಿರು ನೀ ಬಾಡದ ಮಲ್ಲಿಗೆ.!  (2) ನಮ್ಮಿ ಭಾವನೆ ಬತ್ತದ ಕಡಲ ಹುಂಡಿ ಎಲ್ಲಿದ್ದರು ನಾವೇ ಜಗ ಮೆಚ್ಚಿನ ಜೋಡಿ (2) ಕಳೆದೋದೆ ಹುಕ್ಕಿ ಅರಿವ ಜಲಪಾತದಡಿ ಅರಿತು ನಿನ್ನ ಜಾಲ್ಮೆಯ ನಡೆ ನುಡಿ ಸದಾ ನನ್ನಲ್ಲಿರು ನೀ ಬಾಡದ ಮಲ್ಲಿಗೆ..! (2) ಕನಸಲು ಕರೆದೋಗುವೆ ನನ್ನ ಕಾಡಿ ಬಿಡಿಸಲಾಗದ ಒಗಟು ನಿನ್ನೀ ಮೋಡಿ (2) ಮತ್ತೆ ಕೋರುವೆ, ನೀ ಜನರ ಮಾತು ದೂಡಿ ಒಪ್ಪುವೆಯ ಬಾಳಲು ನನ್ನೊಡನೆ ಕೂಡಿ ಹೇಳು ನೀ ಬಾಡದ ಮಲ್ಲಿಗೆ..! (2) ****************************************

ಚಂದದ ಚಲುವೆ, ಅಂದದ ಒಲವೆ.!

Image
  ©All Rights reserved by  Myunsungpoetry.blogspot.com R ef no :- MUP/22082023/41 **************************************** ಚಂದದ ಚಲುವೆ.. ಅಂದದ ಒಲವೆ.. (2) ಪ್ರೀತಿಯ ಒಡವೆ.. ನೀನಗಾಗಿ ತರುವೆ.. (2) ಬಾ ಹೋಗುವ ಚಂದಿರನ ಬಳಿಗೆ.. ಮರಳಿ ಬಾರದು ಈ ಸವಿ ಗಳಿಗೆ.. ಮುತ್ತಿನ ಮಾತು ಹೇಳುವುದಿದೆ ನಿನಗೆ..! (2) ಚಂದದ ಚಲುವೆ.. ಅಂದದ ಒಲವೆ.. (2) ನಕ್ಷತ್ರದಂತೆ ಬಾನಲಿ ಹೋಳಿವೆ.. ನಿನ್ನ ಆಗಮನ ನಾ ಸದಾ ಕಾಯುವೆ.. ಈ ಹಸಿರೊದ್ದ ಕವಿಯ ಬಾಳಿಗೆ.. ಅಬ್ಬಿ ಮುದ್ದಾಡುವ ಆಸೆಯಾಗಿ ತೊಳಿಗೆ.. ಕೊಡು ಸಿಹಿ ಮುತ್ತಿನ ಕೊಡುಗೆ..ನನಗೆ..! (2) ಚಂದದ ಚಲುವೆ.. ಅಂದದ ಒಲವೆ..! (2) **************************************** ✍️ಕೀ.ಕೆ ಬೆಂಗಳೂರು  #Myunsungpoetry.blogspot.com# W e  heartly welcome your suggestions. Please contact through, Email-  keerthankeeru2001@gmail.com Ph No. -  9743104743

ನನ್ನಪ್ಪ

Image
  ©All Rights reserved by  Myunsungpoetry.blogspot.com R ef no :- MUP/18062023/40 ************************************* ನಿನಗಾಗಿ ಏನೂ ಅಪೇಕ್ಷಿಸಿದೆ  ದುಡಿದು ದಣಿದಿರುವೆ ನಮಗಾಗಿ, (2) ನಮ್ಮ ಖುಷಿಯಲ್ಲಿ ನೀ ತೃಪ್ತನಾದೆ ಮನಸ್ಸಲ್ಲೇ ನಮಿಸುವೆ ಶಿರಬಾಗಿ.. (2) ಹೆಣೆದಿರುವೆ ಸಾಲು ಕನಸುಗಳ ನಾಳೆಯ ನನ್ನ ಬದುಕಿಗಾಗಿ, (2) ಪೂರೈಸಲು ಜನುಮ ಸಾರ್ಥಕ ಹುರಿದುಂಬಿಸು ನೀ ಬಲವಾಗಿ. (2) ನಾ ನೊಂದರೆ ನೀ ಮರುಗುವೆ ಅದೃಷ್ಟಳು ನಾ ನಿಜವಾಗಿ, (2) ಗುರುವಾಗಿ ತಿದ್ದಿಸಿ ತಪ್ಪನ್ನು ಮನ್ನಿಸಿ ಪ್ರೀತಿಯಿಂದ ಮುದ್ದಿಸಿ  ನೆರಳಾಗಿರುವೆ ನೀ ಮರವಾಗಿ. (2) ಸವೆದಿರವೆ ಕಷ್ಟಗಳೊಡನೆ ಹೋಗಲಿ ಕಹಿ ಕ್ಷಣಗಳು ಮರೆಯಾಗಿ, (2) ನಿನಗೆ ನೀನೆ ಸರಿಸಾಟಿ ಹೇಳುವೆ ಹೆಮ್ಮೆಯಿಂದ ಬೀಗಿ, ಕೂಗಿ. (2) *************************************** ✍️ಮೇಘ ಬೆಂಗಳೂರು. #Myunsungpoetry.blogspot.com# W e  heartly welcome your suggestions. Please contact through, Email-  keerthankeeru2001@gmail.com Ph No. -  9743104743

ಕಲಿಕೆ

Image
  ©All Rights reserved by  Myunsungpoetry.blogspot.com R ef no :- MUP/11062023/39 ************************************* ಕಲಿಯುವುದಿನ್ನು ಸಾಗರದಷ್ಟಿದೆ, ಅರಿತಿಲ್ಲ ನೀ ಬೊಗಸೆಯಷ್ಟು, |2| ಕಲಿತಿದ್ದನ್ನು ವಿಮರ್ಶಿಸು  ಒಮ್ಮೆ, ಕಾಣಸಿಗುವುದೆನೋ ಇನ್ನಿಷ್ಟು.! |2| ಕಲಿತು ನೀ ಕಲಿಸು, ಜ್ಞಾನ ಪಸರಿಸಲಿ ಮತ್ತಷ್ಟು, |2| ಕಲಿತೆನೆಂದು ನೀ ಬೀಗದಿರು, ಮೆರೆದು ಮಣ್ಣಾದವರು ಎಷ್ಟೆಷ್ಟೋ.! |2| ಕಲಿಕೆಯ ಆಹ್ವಾನಿಸು, ಆಲಂಗಿಸು, ಆಹ್ಲಾದಿಸು, |2| ಆಕರ್ಷಿಸು, ಆರಂಭಿಸು, ಪರಮ ಸುಖವ ಪಡೆವೆ ನೀ ಮತ್ತಷ್ಟು.! |2| *************************************** ✍️ಮೇಘ ಬೆಂಗಳೂರು. #Myunsungpoetry.blogspot.com# W e  heartly welcome your suggestions. Please contact through, Email-  keerthankeeru2001@gmail.com Ph No. -  9743104743

ನಮ್ಮ ಅಂಜದ ಅಜ್ಜ

Image
  ©All Rights reserved by  Myunsungpoetry.blogspot.com R ef no :- MUP/11062023/38 **************************************** ಬಾ ಗಿದ ಬೆನ್ನ ಹೊತ್ತಿಕೊಂಡು ವಯಸ್ಸಾದ ದೇಹ ಹೇರಿಕೊಂಡು |2| ಊರಿಂದೂರ ಸುತ್ತಿಕೊಂಡು ಬಾಲ್ಯದ ಪುಟವ ತೀರಿವುಕೊಂಡು ಹದಿನೆಂಟರ ಹರೆಯನಂತೆ ನಡೆವ ದೀರ |2| ನಮ್ಮ ಅಂಜದ ಅಜ್ಜ. ಅರಿದ ಮುರಿದ ಬಟ್ಟೆ ಹಾಕಿಕೊಂಡು ಹೊಡೆದ ಕನ್ನಡಕ ಸರಿಸಿಕೊಂಡು |2| ಕಾಣದ ಕಣ್ಣ ವಸುಕಿಕೊಂಡು ಉದರುವ ಪಂಚೆಯ ಮುದುಡಿಕೊಂಡು ಊರಗೋಲಲಿ ಲೋಕ ಕಂಡ  ಸೂರ |2|  ನಮ್ಮ ಅಂಜದ ಅಜ್ಜ. ಮೊಮ್ಮಕ್ಕಳ ಮರಿಮಕ್ಕಳೊಡನೆ ಆಡಿಕೊಂಡು ಗಾದೆ ಮಾತಲಿ ಜಗತ್ತನ್ನು ತಿದ್ದಿಕೊಂಡು |2| ಅರಳಿ ಮರದಡಿ ಹರಟೆ ಹೊಡೆದುಕೊಂಡು ಎಲೆ-ಅಡಕೆ ದಿನಪೂರ ಜಿಗಿದುಕೊಂಡು ಸುಖ ನಿದ್ರೆಗೆ ಜಾರುವ ಜಾದೂಗಾರ |2| ನಮ್ಮ ಅಂಜದ ಅಜ್ಜ. **************************************** ✍️ಕೀ.ಕೆ ಬೆಂಗಳೂರು  #Myunsungpoetry.blogspot.com# W e  heartly welcome your suggestions. Please contact through, Email-  keerthankeeru2001@gmail.com Ph No. -  9743104743

ಕಾಗೆಯ ಕೂಗು..!

Image
  Image credit:- https://unsplash.com/@jessevanvliet ©All Rights reserved by  Myunsungpoetry.blogspot.com R ef no :- MUP/21052023/37 ************************************* ಸೂರ್ಯೋದಯವ ಕಂಡು..(2) ಉಡುಕುತ ಆಹಾರದ ಹಿಂಡು.. ಹೊರಟಿದೆ ಕಾಗೆಗಳ ದಂಡು.. ಸಿಗದೆ ಜಾಡು ಸೇರಿವೆ ಗೂಡು..(2) ಕೇಳುವರಾರು ಈ ಕಾಗೆಯ ಕೂಗು..? (2) ಕಾಡಿನಲ್ಲಿ ಕೂಗಾಡಿ..ಕೂಗಾಡಿ.. (2) ಸಂಗಡಿಗರೊಡನೆ ಹೋರಾಡಿ..  ದಿನಪೂರ ಹಾರಡಿ.. ಬೇಸತ್ತಿದೆ ದೇಹಪೂರ ನೀರಾಡಿ.. (2) ಕೇಳುವರಾರು ಈ ಕಾಗೆಯ ಕೂಗು ..? (2) ಹಸಿವಿನ ಹಾಸಿಗೆಯಲ್ಲಿ ಮಲಗಿ.. (2) ದಾರಿ ಕಾಣದೆ ಪಟ್ಟಣಕ್ಕೆ ನುಗ್ಗಿ.. ದೇಹ ತೆತ್ತಿವೆ ವಿದ್ಯುತ್ಕಂಬಕೆ ತಾಗಿ.. ಆದರೂ ಕರಗಲಿಲ್ಲ ಮಾನವ ಜೋಗಿ.. (2) ಕೇಳುವರಾರು ಈ ಕಾಗೆಯ ಕೂಗು..? (2) *************************************** ✍️ಕೀ.ಕೆ ಬೆಂಗಳೂರು  #Myunsungpoetry.blogspot.com# W e  heartly welcome your suggestions. Please contact through, Email-  keerthankeeru2001@gmail.com Ph No. -  9743104743

Am I laying down..?

Image
  ©All Rights reserved by  Myunsungpoetry.blogspot.com R ef no :- MUP/14052023/36 ************************************* H eart falling into well, Mind flying into hell, Without knowing caution bell, Soul thinking what I will, (2) am I laying down..? Dreams are blowing up, Responsibility acting like hump, Every thought seems like death rope, Might be i'm losing my hope,(2) am I laying down..? Age river flowing long away, Young time running fast away, Without heart having gateway, Rushing behind red bay, (2) am I laying down..? *************************************** ✍️Keerthan K K Bangalore 

Heart Never tell lie

Image
  ©All Rights reserved by  Myunsungpoetry.blogspot.com R ef no :- MUP/07052023/35 ************************************* H eart never tell lie, You are disturbing me why?(2) for all my pleasure you are joy, I believe we should be in sky.!(2) Heart never tell lie, I'm always your boy,(2) never ever you should cry, life is only platform for enjoy.!(2) Heart never tell lie, don't be with me shy,(2) don't get for anything annoy, lets join together brave.! *************************************** ✍️Keerthan K K Bangalore. #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

ತಂಪಾದ ಸುಡುಬಿಸಿಲು..!

Image
  ತಂಪಾದ ಸುಡುಬಿಸಿಲು..! ©All Rights reserved by  Myunsungpoetry.blogspot.com R ef no :- MUP/21032023/34 ************************************* ಸುಡುತ್ತಿದೆ ನೆತ್ತಿಯ ಆ ಸೂರ್ಯ ಕಿರಣ, ಸಾಗುತ್ತಿದೆ ಹೆತ್ತವರ ನೆನೆದು ಪಯಣ, ಮರೆಸುತ್ತ ಕಹಿ ನೆನಪುಗಳ ಕಥನ, ಉದಯೋನ್ಮುಖ ಭಾವನೆಗೆ ನೀಡುತ್ತ ಜನನ, ಈ ತಂಪಾದ ಸುಡುಬಿಸಿಲು.! ಎತ್ತ ನೋಡಿದರು ಬೆತ್ತಲ ಭೂವಿ, ಗಾಳಿಯ ವೇಗಕ್ಕೆ ಕಿವುಡಾಗಿವೆ ಕಿವಿ, ನೆತ್ತಿಯ ಜಲಪಾತ ಸೃಷ್ಟಿಕರ್ತ ಆ ರವಿ, ನೆನಪಿಗೆ ಕೊಡುಗೆ ನೀಡಿದೆ ಈ ಬೆಟ್ಟದ ಸವಿ, ಈ ತಂಪಾದ ಸುಡುಬಿಸಿಲು..! ಹಾದಿಯೇ ಇಲ್ಲದ ಈ ಕಡುಬೆಟ್ಟದಲ್ಲಿ, ಕಂಡದ್ದು ಬರಿ ಬಂಡೆ-ಕಲ್ಲಿನ ಸಾಮ್ರಾಜ್ಯದ ಬೇಲಿ, ಕೇಳುತ್ತಿರುವುದೊಂದೆ ಪಕ್ಷಿಗಳು ಚಿಲಿಪಿಲಿ,  ಬಿಸಿ ಕಲ್ಲ ಮೇಲೆ ಆಡಿಸುತ್ತಿದೆ ಕಥಕಳ್ಳಿ, ಈ ತಂಪಾದ ಸುಡುಬಿಸಿಲು.! *************************************** ✍️ಕೀ.ಕೆ ಬೆಂಗಳೂರು  #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

Image
©All Rights reserved by  Myunsungpoetry.blogspot.com Ref no :- MUP/18032023/33 ************************************** » ನ ಗುತ್ತಲೆ  ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?(2) ನಿನ್ನ ನೋವಿಗೆ ಕಾರಣವೇನು..? ನೀ ಕಾಣದೆ ಕದಡಿದೆ ಏನೋ ಬಾನು..? ನನ್ನ ಭಾವ ಬಯಲ ಮಾಡಲೇನು..? ಅಥವಾ ಮೂಕನಾಗಿ ಮಣ್ಣು ಸೇರಲೇನು..? ದಣಿದು ದಾರಿ ತಪ್ಪಿರುವೆ ನಾನು.? ಇಣುಕದ ತೀರವಾದೆ ಏನೋ ನೀನು..? --------------------------------------------------- ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?(2) --------------------------------------------------- »ಮನದ  ಮಾತಾನೇಕೆ ಮಾಸುವೆ ನನ್ನಲ್ಲಿ.? ನಾ ಪದಗಳ ಸಂಚಾರಿ ಆದನೆ ನಿನ್ನ ಬಾಳಲ್ಲಿ.? ಹೇಳು ಏತಕೆ ನಾ ಕಾದಿರುವೆ ಇಲ್ಲಿ.? ಮನಸೊಂದು ಕರಗಿ ಕೂತಿದೆ ನಿನ್ನಲಿ ..! ನೀ ದೂರದ ಮಾತಾದರೆ ನನ್ನ ಬಾಳಲ್ಲಿ..? ನೇಣು ಬಿಗಿಯಲಿ  ಈ ಕವಿತೆ ನೆನಪಿನ ಕೊಂಬೆಯಲ್ಲಿ.! ನಗುತ್ತಲೆ  ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?(2) **************************************** ✍️ಕೀ.ಕೆ ಬೆಂಗಳೂರು