ಕಳೆದ ದಿನಗಳ ನೆನೆದು..!!

 ಕಳೆದ ದಿನಗಳ ನೆನೆದು


****************************************
ರುಕಳಿಸದ ಸಂತೋಷದ ದಿನಗಳ ನೆನೆದು 
ಮನ ದುಃಖದ ದಿನವ ಮರೆತಿದೆ ಇಂದು 
ಕಂಬನಿ ಕಣ್ಣಲ್ಲೇ ಮಾಯವಾಗಿ
 ತುಸು ನಗುತಿರಲು 
ಅಂದು ಬೇರೊಂದು ಮನ ಸಂತೈಸಿದ ದಿನವ ನೆನೆದು 
ಮತ್ತೆ ಕಣ್ಗಳು ತುಂಬಿರಲು 
ದೂರಾದ ಮನವೇಕೆ ಮನವೇ 
ಕೂಗಿ ಕರೆದರೂ ಕನಸಲೂ ಹಿಂದಿರುಗದ ಮನವ ನೆನೆದು 
ಮನಕೆ ಮನವೇ ಸಂತೈಸಿರಲು 
ಕಳೆದ ದಿನಗಳ ನೆನೆದು ಸಂತಸದಿಂದಿರು 
ಲೋಕವೇ ಎದುರಾದರು 
ಯಾರೇ ದೂರಾದರು 
ಮನಕೆ ಮನವೇ ನೀ ಮರೆಯದಿರು..!


Anu ....✍🏻❣️
Bengaluru.





****************************************

#Myunsungpoetry.blogspot.com#

I Heartly welcome your suggestions.
Please contact through,
Ph No.      - 974310474

𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠.

👇

Comments

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!