ಉತ್ತರ ಸಿಗದ ಬದುಕು..!
ಉತ್ತರ ಸಿಗದ ಬದುಕು..!
****************************************
ಕತ್ತಲೆ ತುಂಬಿದ ಬದುಕಲ್ಲಿ
ಪ್ರಶ್ನೆಗಳ ಸುರಿಮಳೆ ಮನದಲ್ಲಿ
ದಾರಿ ಕಾಣದೆ ಅಲ್ಲಲ್ಲಿ
ತಡವರಿಸಿ ಬೆಳಕನು ಹುಡುಕುತ ಕರಿಗತ್ತಲಲ್ಲಿ
ದೂರದ ತಟದಲ್ಲಿ ನಂದಾದೀಪವು ಕಾಣಲು
ಮನ ಸಂತೋಷದಿಂದಿರಲು..!
ಪ್ರಶ್ನೆಗಳ ಸುರಿಮಳೆ ಮನದಲ್ಲಿ
ದಾರಿ ಕಾಣದೆ ಅಲ್ಲಲ್ಲಿ
ತಡವರಿಸಿ ಬೆಳಕನು ಹುಡುಕುತ ಕರಿಗತ್ತಲಲ್ಲಿ
ದೂರದ ತಟದಲ್ಲಿ ನಂದಾದೀಪವು ಕಾಣಲು
ಮನ ಸಂತೋಷದಿಂದಿರಲು..!
ತುಸು ಬೀಸಿ ಬಂದ ಪಿಸುತಂಗಾಳಿ ಆವರಿಸಿರಲು
ಮನ ಭಯದಿ ತುಂಬಿರಲು
ಮನ ಕೂಗಿ ಕರೆದರೂ ಕಂಡು ಕಾಣದೆ
ತಣ್ಣನೆ ಬೀಸಿ ದೀಪವ ನಂದಿಸಿರಲು ಮರು ಮಾತಾಡದೆ ಮಾಯವಾಯಿತು
ಬೆಳಕ ಕಾಣದೆ ಮನ ನಿಂತಲ್ಲೇ ಮಂದವಾಯಿತು...
ಮನದಿ ಉತ್ತರವೇ ಸಿಗದಂತಾಯಿತು..!
ಬೆಳಕ ಕಾಣದೆ ಮನ ನಿಂತಲ್ಲೇ ಮಂದವಾಯಿತು...
ಮನದಿ ಉತ್ತರವೇ ಸಿಗದಂತಾಯಿತು..!
![]() |
Anu ....✍🏻❣️ Bengaluru. |
****************************************
#Myunsungpoetry.blogspot.com#
I Heartly welcome your suggestions.
Please contact through,
E-mail ID- keerthankeeru2001@gmail.com
Ph No. - 9743104743



Comments