ಹದಿಹರೆಯದ ಮನದಲಿ... ಕನಸಲಿ...!

ಹದಿಹರೆಯದ ಮನದಲಿ... ಕನಸಲಿ...!

©All Rights reserved by Myunsungpoetry.blogspot.com
Ref no :- MUP/23112022/25
***************************************
ಹದಿಹರೆಯದ ಮನದಲಿ ನಿನ್ನದೆ ಧ್ಯಾನ..  
ಕಾದು ಕಾದು ಕನವರಿಸುತ ಮೌನಿಯಾಗಿದೆ ಮನ..
ಜೊತೆಹಾಕಿದ ಹೆಜ್ಜೆಯ ಮೆಲುಕುಹಾಕುತ ಪ್ರತಿ ಕ್ಷಣ..
ಯಾರಿರಾದ ಹೊತ್ತಲಿ ನಿನ್ನ ನೆನಪಿಗೆ ಬಣ್ಣ ನೀಡುತಿದೆ ನನ್ನೀ ಕವಿಗುಣ..
ಈ ಹದಿಹರೆಯದ ಮನಸಲಿ.. ಕನಸಲಿ..!

ನನ್ನೀ ತೋಳುಗಳ ಹೆಕ್ಕಿ ನಿನ್ನನಬ್ಬಿ ಮುದ್ದಾಡುವಸೆ..
ಈ ತುಂತುರು ಮಳೆಹನಿಯ ತಂಪಲಿ..
ತುಟಿಗಳ ಬಿಚ್ಚಿ ಭಾವನೆಯ ಕಡಲೊಡೆವಾಸೆ ..
ನಿನ್ನ ಮನ ಒಪ್ಪರೆ ಈ ಬೆಳದಿಂಗಳ ಆಸರೆಯಲಿ..
ಈ ಹದಿಹರೆಯದ ಮನಸಲಿ.. ಕನಸಲಿ..!

ಭಾವನೆ ಬರಿದಾಗಿ ಪದಗಳ ಬರವೆ ಬಂದರು..
ನೂರು ಮಂದಿ ನೂರೆಂಟು ನುಡಿದರು..
ನಿನ್ನನ್ನರಿತ ಈ ಮನಕೆ ನೀ ಚಿನ್ನದ ಅದಿರು..
ಪ್ರಣಯ ಪದಗಳ ವಜ್ರದ ಬಂದರು..
ನೀ..ನನ್ನೀ ಹದಿಹರೆಯದ ಸಮುದ್ರದ
ಜೀವಂತ ಕಂದರು.. ಕಂದರು..!

✍️ಕೀ.ಕೆ
ಬೆಂಗಳೂರು 

***************************************

#Myunsungpoetry.blogspot.com#
Wheartly welcome your suggestions.
Please contact through,
Ph No.9743104743

𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠.

👇

Comments

Bharath said…
Lovely... ❤️ Boss
Pooja said…
Creative writing,, KK
Sagar said…
Very nice to read, but Hudgi yaru K K🤔

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!