ರೆಕ್ಕೆ ಬಡಿಯುತ್ತಿದೆ ಮನಸ್ಸು..!

ರೆಕ್ಕೆ ಬಡಿಯುತ್ತಿದೆ ಮನಸ್ಸು..!


**************************************

ಯಾರಿರದ ಹೊತ್ತಲಿ, ಈ ನಡು ರಾತ್ರಿಯಲಿ,
ಬಿರುಸಾಗಿ ಬೀಸುವ ಚಳಿಯಲಿ ನಡುಗುತ್ತ,
ಆಕಾಶದೆಡೆಗೆ ತಲೆಯತ್ತಿ ನೋಡುತ, ನೋಡುತ,
ಚಂದಿರನಿಗೆ ಪ್ರೀತಿಯ ಕತೆಗಳ ಹೇಳುತ ಹೇಳುತ,
ಕಟ್ಟುತ-ಕಟ್ಟುತ ನೂರಾರು ಕನಸ್ಸು,
ನಿಶಬ್ದದೊಡನೆ ಸೇರಿ ರೆಕ್ಕೆ ಬಡಿಯುತ್ತಿದೆ ಮನಸ್ಸು..!.

ಉದ್ದಗಲಕು ಚಾಚಿದ ಮೋಡಗಳ,
ಕತ್ತಲಲಿ ಮಿನಗುವ ನಕ್ಷತ್ರಗಳ,
ಎಣಿಸುತ.. ಎಣಿಸುತ,
ಪಟಪಟವೆಂದ ಶಬ್ದಮಾಡುವ ಮರಗಳ,
ಗುಯ್, ಗುಯ್ ಎಂದು ಕೂಗುವ ಮಿಡತೆಗಳ,
ಶಬ್ದದ  ರಾಘವ  ಆಲಿಸುತ-ಆಲಿಸುತ,
ನಿಶಬ್ದದೊಡನೆ ಸೇರಿ ರೆಕ್ಕೆ ಬಡಿಯುತ್ತಿದೆ ಮನಸ್ಸು..!

✍️ಕೀ.ಕೆ
ಬೆಂಗಳೂರು.

****************************************

#Myunsungpoetry.blogspot.com#

I Heartly welcome your suggestions.
Please contact through,
Ph No.      - 9743104743

Comments

Anonymous said…
Good skill you have..continue it

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!