ನನ್ನವ್ವ.!
ನನ್ನವ್ವ.!
***********************************
ಕಣ್ಣಲ್ಲಿ ಕಣ್ಣಿರಿಸಿ ನನ್ನನ್ನು
ಕಾಯ್ವವಳು ...
ತುತ್ತಲ್ಲಿ ಮುತ್ತಿರಿಸಿ ಹಸಿವನ್ನು
ಕಳೆವವಳು...
ತುಸು ಕೋಪ ತೋರಿ ಕಣ್ಣಲ್ಲೇ
ಬೈಯ್ವವಳು...
ಮರುಕ್ಷಣವೇ ಮುದ್ದಾಡಿ
ಹುಸಿ ಮಾಡಿ ನಗಿಸುವಳು...
ಪ್ರೀತಿಗೆ ಮುನ್ನುಡಿಯ ಬರೆದವಳಿವಳು...
ನೂರು ಸಾಲು ಗೀಚಿದರೂ ಬೆಲೆ ಕಟ್ಟದಂತಿರುವ ನನ್ನುಸಿರಿವಳು!!
"ನನ್ನವ್ವ"... "ನನ್ನವ್ವ"...
✍️ಮೇಘ
ಬೆಂಗಳೂರು.
ಬೆಂಗಳೂರು.
************************************
#Myunsungpoetry.blogspot.com#
I Heartly welcome your suggestions.
Please contact through,
E-mail ID- keerthankeeru2001@gmail.com
Ph No. - 9743104743


Comments