ಮನ ಬರಡಾಗಿ ಬೆತ್ತಲಾಗಿದೆ.!

 ಮನ ಬರಡಾಗಿ ಬೆತ್ತಲಾಗಿದೆ.!

******************************************

ಭಾವನೆಗಳ ಜೊತೆಗೂಡಿ..
ಪ್ರಕೃತಿಯೊಡನೆ ನಲಿದಾಡಿ..
ಚಂದಿರನೊಡನೆ ಮುದ್ದಾಡಿ
ನೂರಾರು ಪದಗಳ ಕುಡಿ-ಕುಡಿ
ಚಿತ್ರಿಸಿ ಅವಳ ವರ್ಣಿಸುತ್ತಿದ್ದ ಮನ
ಬರಡಾಗಿ ಬೆತ್ತಲಾಗಿದೆ...!

ಸುರಿವ ಮಳೆಯೊಡನೆ ಕುಣಿದಾಡಿ..
ಹೊಳೆವ ನಕ್ಷತ್ರಗಳ ಕಂಡು ನಾಟ್ಯವಾಡಿ..
ತೀರದ ಸಮುದ್ರದಲೆಯಲಿ ತೆಲಾಡಿ..
ಪದಗಳಲೆ ಸರಸವಾಡುತ್ತಿದ್ದ ಮನ
ಬರಡಾಗಿ ಬೆತ್ತಲಾಗಿದೆ..!

ನೆನಪಿನ ರೆಂಬೆ-ಕೊಂಬೆಯಲಿ ನೇತಾಡಿ..
ಕಗ್ಗತ್ತಲ್ಲಲ್ಲಿ ಬೆಳುಕಿಗಾಗಿ ಹುಡುಕಾಡಿ..
ಪ್ರೀತಿ-ಪ್ರೇಮವೆ ಹೆಚ್ಚೆ0ದು ಕಾದಾಡಿ...
ಪ್ರತಿ ಕನಸಲು ಅವಳ ಸ್ಪರ್ಶವ ಹುಡುಕುತ್ತಿದ್ದ ಮನ..
ಬರಡಾಗಿ ಬೆತ್ತಲಾಗಿದೆ..!

✍️ಕೀ.ಕೆ
ಬೆಂಗಳೂರು 

*****************************************

#Myunsungpoetry.blogspot.com#

I Heartly welcome your suggestions.
Please contact through,
Ph No.      - 9743104743

𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠.

👇

Comments

Shamir said…
Heart now a days like this only.. Nice presentation KK
Shobha said…
Super lines.. Thank you for this lines it's really heart touching one...

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!